ವಿಜೃಂಭಣೆಯಿಂದ ನಡೆದ ದೇವರುಗಳ ಜಾತ್ರಾ ಮಹೋತ್ಸವಉತ್ಸವದ ಅಂಗವಾಗಿ ಗ್ರಾಮದ ಮಹಿಳೆಯರು ಮಕ್ಕಳು ಹಾಗೂ ಹರಕೆ ಹೊತ್ತು ಭಕ್ತಾದಿಗಳು ದೇವರಿಗೆ ಹೂಗಳನ್ನ ಅರ್ಪಿಸಿದ ವಿವಿಧ ಹೂಗಳಿಂದ ಅಲಂಕರಿಸಿ ಹೂ ಹೊಂಬಾಳೆ ಮಾಡಿ ನಂತರ ದೇವರ ಗುಡ್ಡಪ್ಪರು, ಗಡಿಕಾರರು, ಮಡಿವಾಳ ಮಾಚಿದೇವರ ಸಮುದಾಯವರು ದೇವರಿಗೆ ವಿಷಯವಾಗಿ ಪೂಜೆ ಪುನಸ್ಕಾರ ನೆರವೇರಿಸಿ ಗ್ರಾಮದ ಶ್ರೀದೊಡ್ಡಯ್ಯ ಸ್ವಾಮಿ ಬಸವ ಸಮೇತ ಪೂಜೆ ನೆರವೇರಿಸಿದರು.