• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗಾಂಧೀಜಿ ಜಗತ್ತು ಕಂಡ ಆದರ್ಶ ವ್ಯಕ್ತಿ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಜಗತ್ತು ಕಂಡ ಆದರ್ಶ ವ್ಯಕ್ತಿ
ಏನೇ ಗಳಿಸಿದರೂ ಕೊನೆಗೆ ಸ್ಮಶಾನದಲ್ಲಿ ಏನು ಇರಲ್ಲ
ಪ್ರತಿಯೊಬ್ಬ ಮನುಷ್ಯ ನಿಸ್ವಾರ್ಥ, ತ್ಯಾಗ ಜೀವನ ರೂಢಿಸಿಕೊಳ್ಳಬೇಕೆಂದರೆ ಸ್ಮಶಾನದಲ್ಲಿ ಒಂದು ಬಾರಿ ತಿರುಗಾಡಿ ಅದರ ಅನುಭವ ಪಡೆಯಬೇಕು ಹಾಗೂ ನಾವು ಎಷ್ಟೇ ಹಣ ಐಶ್ವರ್ಯ ಸಂಪಾದಿಸಿದರೂ ಕೊನೆಗೊಂದು ದಿನ ಎಲ್ಲವನ್ನೂ ಬಿಟ್ಟು ಸ್ಮಶಾನಕ್ಕೆ ಹೋಗಲೇಬೇಕು ಎನ್ನುವ ಸತ್ಯ ಅರಿವಾಗುತ್ತದೆ ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ತಿಳಿಸಿದರು.
ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದ ವಕೀಲನ ಮೇಲೆ ಗುರೂಜಿ ಹಲ್ಲೆ

 ದೇವರ ಉತ್ಸವಕ್ಕೆ ರಸ್ತೆ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಬೇಗ ರಸ್ತೆ ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಕ್ಕೆ ಗುರೂಜಿ ಸೇರಿದಂತೆ ಅವರ ಸಹಚರರು ವಕೀಲ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತ ಸೇರಿದಂತೆ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ  

ರೇಬಿಸ್ ಚಿಕಿತ್ಸೆ ಇಲ್ಲದ ರೋಗ, ಪ್ರಾಣಹಾನಿ ನಿಶ್ಚಿತ: ಡಾ.ಆಂಜಿನಪ್ಪ
ದಾಬಸ್‍ಪೇಟೆ: ಸಾಕುಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಬೇಕು. ಒಮ್ಮೆ ರೇಬಿಸ್‌ಗೆ ತುತ್ತಾದರೆ ಚಿಕಿತ್ಸೆ ಕಷ್ಟ, ಪ್ರಾಣಹಾನಿ ನಿಶ್ಚಿತ ಎಂದು ಕಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಆಂಜಿನಪ್ಪ ತಿಳಿಸಿದರು.
ಹಾಸನಾಂಬೆ ದೇವಿಯ ಒಡವೆಗಳು ದೇವಾಲಯಕ್ಕೆ ರವಾನೆ

ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಯವರಿಂದ ಹಾಸನಾಂಬ ದೇವಿಯ ಒಡವೆಗಳನ್ನು ಪರಂಪರೆಯಂತೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ದೇವಿಯ ಆಭರಣಗಳನ್ನು ದೇವಾಲಯಕ್ಕೆ ರವಾನೆ ಮಾಡಲಾಯಿತು. 

ವಿನ್ನರ್ ಚಾಂಪಿಯನ್ ಪಟ್ಟ ಗೆದ್ದ ಪವರ್ ಲಿಫ್ಟಿಂಗ್ ಸಂಸ್ಥೆ
ಈ ಬಾರಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 63 ಪವರ್ ಲಿಫ್ಟರ್‌ಗಳು ಭಾಗವಹಿಸಿದ್ದು, ಅವರು ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ವಿಭಾಗಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ತಂತ್ರದ ಪ್ರದರ್ಶನ ನೀಡಿದರು. ಈ ಸ್ಪರ್ಧೆ ಮೂಲಕ ಹಾಸನ ಜಿಲ್ಲೆಯ ಪವರ್ ಲಿಫ್ಟಿಂಗ್ ಪ್ರತಿಭೆಗಳು ಮತ್ತೊಮ್ಮೆ ಕ್ರೀಡಾ ಲೋಕದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿವೆ. ಸ್ಪರ್ಧೆಯಲ್ಲಿ ಹಾಸನ ಪವರ್ ಲಿಫ್ಟಿಂಗ್ ಸಂಸ್ಥೆ ಅತ್ಯುತ್ತಮ ಪ್ರದರ್ಶನ ನೀಡಿ ವಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಏರೋ ಫಿಟ್ನೆಸ್ ಜಿಮ್ ತಂಡವು ಶ್ರೇಷ್ಠ ಪ್ರದರ್ಶನದ ಆಧಾರದಿಂದ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದೆ.
ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಶೀಘ್ರ ಹೊಸಕಳೆ
ರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮುಂದಾಳುತ್ವದಲ್ಲಿ, ಸ್ಮಾರಕದ ಮೇಲೆ ಶಾಶ್ವತವಾಗಿ ಜ್ಯೋತಿ ಉರಿಯುವ ವ್ಯವಸ್ಥೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.ದೆಹಲಿಯ ರಾಜ್‌ಘಾಟ್‌ನಲ್ಲಿ ಗಾಂಧೀಜಿ ಸ್ಮಾರಕದ ಮೇಲೆ ನಿತ್ಯ ಜ್ಯೋತಿ ಉರಿಯುವ ಮಾದರಿಯನ್ನು ಅನುಸರಿಸಿ, ಅರಸೀಕೆರೆಯ ಗಾಂಧೀಜಿ ಸ್ಮಾರಕದಲ್ಲೂ ಅದೇ ರೀತಿಯ ವ್ಯವಸ್ಥೆ ಕಲ್ಪಿಸಲು ಶಾಸಕರು ತಹಸೀಲ್ದಾರರು ಹಾಗೂ ಬ್ಲಾಕ್‌ ಆಫೀಸರ್‌ರಿಗೆ ನಿರ್ದೇಶನ ನೀಡಿದ್ದಾರೆ. ಜ್ಯೋತಿ ನಿರಂತರವಾಗಿ ಉರಿಯಲು ಅಗತ್ಯವಿರುವ ತೈಲವನ್ನು ತಾವು ಸ್ವತಃ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಸಾರ್ವಜನಿಕರ ಆಗುಹೋಗುಗಳಿಗೆ ಸ್ಪಂದಿಸುವವನೇ ನಿಷ್ಠಾವಂತ ರಾಜಕಾರಣಿ
ಎಂ. ಎ. ಗೋಪಾಲಸ್ವಾಮಿ ಅವರ ೫೫ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದಂತಹ ಆರೋಗ್ಯ ಮೇಳ ಅಂಗಾಂಗಗಳ ದಾನ ಶಿಬಿರದಲ್ಲಿ ಮಾತನಾಡಿದರು. ರಾಜಕಾರಣಿಗಳು ತಾವು ಏನು ಮಾಡಿಕೊಳ್ಳುತ್ತೇವೆ ಎನ್ನುವುದು ದೊಡ್ಡತನವಲ್ಲ ಕ್ಷೇತ್ರದ ಜನತೆಗೆ ಏನು ಮಾಡುತ್ತೇವೆ ಎಂಬುದು ಆ ಕ್ಷೇತ್ರದ ಜನತೆ ನೋಡುತ್ತಿದ್ದಾರೆ. ಇವುಗಳನ್ನೆಲ್ಲ ಮನಗೊಂಡು ರಾಜಕಾರಣಿಗಳು ಕೆಲಸ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಉತ್ಸಾಹಿ ರಾಜಕಾರಣಿಗಳನ್ನು ಈ ಕ್ಷೇತ್ರದ ಜನ ಬೆಳೆಸಿ ಹರಸಿ. ಇದರಿಂದ ನಿಮ್ಮ ಕ್ಷೇತ್ರದ ಅಭಿವೃದ್ಧಿಗೂ ಕೂಡ ಸಹಕಾರಿಯಾಗುತ್ತದೆ ಎಂದರು.
ನಗರಸಭೆ ಆವರಣದಲ್ಲಿ ಶ್ವಾನಗಳ ಗುಂಪು
ಸೋಮವಾರ ಬೆಳಿಗ್ಗೆ ನಗರಸಭೆ ಆವರಣವನ್ನೇ ನಾಯಿಗಳ ಗುಂಪೊಂದು ಆವರಿಸಿದ ಪರಿಣಾಮ ಕಚೇರಿಗೆ ಆಗಮಿಸಿದ್ದ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ನಗರದ ವಿವಿಧ ಪ್ರದೇಶಗಳಲ್ಲಿ ಮಾಂಸಾಹಾರ ಹಾಗೂ ಸಸ್ಯಹಾರ ಅಂಗಡಿಗಳ ಮಾಲೀಕರು ತಯಾರಿಸಿದ ಅಥವಾ ಮಾರಾಟವಾಗದ ಆಹಾರವನ್ನು ರಸ್ತೆ ಬದಿಗಳು, ಚರಂಡಿಗಳು ಮತ್ತು ತೆರೆಯಾದ ಸ್ಥಳಗಳಲ್ಲಿ ಬಿಸಾಡುತ್ತಿರುವುದು ಈ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ. ಹಸಿವಿನಿಂದ ಬಳಲುತ್ತಿರುವ ನಾಯಿಗಳು ದಿನದ ಯಾವ ಸಮಯದಲ್ಲಾದರೂ ಬೀದಿಗಳಲ್ಲಿ ಸಂಚರಿಸುವ ನಾಗರೀಕರ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.
ಲೋಕಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಗಣಪತಿ ಹೋಮ
ಸನಾತನ ಧರ್ಮದಲ್ಲಿ ಹೋಮಗಳಿಗೆ ವಿಶಿಷ್ಟ ಮಹತ್ವವಿದ್ದು, ಲೋಕಕಲ್ಯಾಣಕ್ಕಾಗಿ ಈ ಹೋಮಗಳು ಪ್ರಾರ್ಥನೆಯ ಶಕ್ತಿಯ ಪ್ರತೀಕವಾಗಿವೆ. ಕಳೆದ 84 ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಗಳು ಇಂದು ಭಕ್ತರ ನಂಬಿಕೆಯ ಆಧಾರವಾಗಿವೆ. ರೈತರ ಕಷ್ಟಗಳು ನಿವಾರಣೆಯಾಗಲಿ, ಉತ್ತಮ ಮಳೆ ಹಾಗೂ ಬೆಳೆಯಿಂದ ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಆಶೀರ್ವದಿಸಿದರು.
  • < previous
  • 1
  • ...
  • 736
  • 737
  • 738
  • 739
  • 740
  • 741
  • 742
  • 743
  • 744
  • ...
  • 14689
  • next >
Top Stories
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು
ಬಿಹಾರ ಸರ್ಕಾರ ರಚನೆಗೆ ನಿತೀಶ್ ಸಿದ್ಧತೆ ಶುರು : ನ. 20ಕ್ಕೆ ಬಿಹಾರ ನೂತನ ಸರ್ಕಾರದ ಪ್ರಮಾಣ
ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ : ಮೂರ್ತಿ
ಬೆನ್ಜ್‌ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು
ಪ್ರಾಣಿಗಳ ಸಾವಿಗೆ ಕಾರಣರಾದವರ ಮೇಲೆ ಶಿಸ್ತುಕ್ರಮ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved