ಎಪಿಎಂಸಿ ಜೀವನದ ಪಾಠ ಕಲಿಸಿದೆ; ಶಾಸಕಿ ರೂಪಕಲಾ ಶಶಿಧರ್ಎಪಿಎಂಸಿ ನಿರ್ಮಿಸಲು ಎನ್.ಜಿ.ಹುಲ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿದ್ದ ೨೫ ಎಕರೆ ಸರ್ಕಾರಿ ಜಮೀನು ಗುರುತಿಸಿ ಅಭಿವೃದ್ಧಿಪಡಿಸಲು ಮುಂದಾದ ಸಂದರ್ಭದಲ್ಲಿ ಹಲವರು ಅಪಪ್ರಚಾರ ಮಾಡಿದರು, ಆಗ ಮಂತ್ರಿಗಳ ಮನವೊಲಿಸಿದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಪರಿಸ್ಥಿತಿ ಅರಿತುಕೊಂಡು ಎಪಿಎಂಸಿ ಸ್ಥಾಪನೆಗೆ ಒಂದು ಕೋಟಿ ರು.ಗಳ ಅನುದಾನ ಬಿಡುಗಡೆಗೊಳಿಸಿದರು. ಉಳಿದ ಅಪಪ್ರಚಾರ ಎಲ್ಲಿ ಹೋಯಿತೋ ಗೊತ್ತಿಲ್ಲ .