ಅಧುನಿಕ ಕಾಂತಿವರ್ಧಕ ಬಳಸುವಾಗ ಎಚ್ಚರವಿರಲಿ: ಪ್ರೋ. ಗೀತಾ ಗಡಾದತೇರದಾಳ: ದೇವರು ಸೃಜಿಸಿದ ಪ್ರಕೃತಿಯ ಸೌಂದರ್ಯ ಮುಕುಟವೇ ನಾರಿ. ನಮ್ಮ ಭಾರತೀಯ ನಾರಿಯರು ಸೌಂದರ್ಯದಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದು,ಜಾಹೀರಾತುಗಳಿಗೆ ಮಾರು ಹೋಗಿ ರಸಾಯನಿಕಯುಕ್ತ ಸೌಂದರ್ಯವರ್ಧಕ ಬಳಸುವುದರ ಬದಲಾಗಿ ಭಾರತೀಯ ಆಯುರ್ವೇದ ಶೈಲಿಯ ವಸ್ತುಗಳನ್ನು ಬಳಸಬೇಕೆಂದು ಎಸ್.ಬಿ.ಎಂ.ಕೆ. ಆಯುರ್ವೇದ ವಿದ್ಯಾಲಯ ಕಹೆರ ಅಸೋಸಿಯೇಟ್ ಪ್ರೋ.ಗೀತಾ ಗಡಾದ ಹೇಳಿದರು.