ಮೆಗಾ ಟೆಕ್ಸ್ ಟೈಲ್ ಪಾರ್ಕ್ ಆಸೆ ಇನ್ನೂ ಜೀವಂತಈ ಎಲ್ಲ ಬೆಳೆವಣಿಗಳಿಂದಾಗಿ ಎಲ್ಲ ತರಹದ ಅರ್ಹತೆ ಇರುವ ರಾಯಚೂರಿಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ಗೆ ನೀಡಬೇಕು ಎನ್ನುವ ಆಸೆ ಮತ್ತೆ ಹುಟ್ಟಿಕೊಂಡಿದ್ದು, ಜಿಲ್ಲೆ ಸಚಿವರು, ಸಂಸದರು,ಶಾಸಕರು ಹಾಗೂ ಉದ್ಯಮಿದಾರರು, ಸಂಘಟನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸುವ ಅನಿವಾರ್ಯತೆಯು ಸೃಷ್ಠಿಗೊಂಡಿದೆ.