ವಕ್ಫ್ ಗೊಂದಲ ಉಪಚುನಾವಣೆಗೆ ಬಿಜೆಪಿಯ ಹೊಸ ಅಸ್ತ್ರ: ಡಾ.ಶರಣಪ್ರಕಾಶ ಪಾಟೀಲ್ ಆರೋಪಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ರಾಜ್ಯ ಸರ್ಕಾರವು ಈ ಕುರಿತು ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಎಂದು ಅಭಯ ನೀಡಿದರು.