ಆಕಸ್ಮಿಕ ಬೆಂಕಿ: ಒಣಗಿದ ಮರಗಳು ಸುಟ್ಟು ಭಸ್ಮಹಾರೋಹಳ್ಳಿ: ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಒಣಗಿದ ಮರಗಳು ಸುಟ್ಟು ಕರಕಲಾಗಿವೆ. ಕೈಗಾರಿಕಾ ಪ್ರದೇಶದಲ್ಲಿರುವ ಇಆರ್ಎಲ್ ಕಾರ್ಖಾನೆ ಘಟಕದ ಹಿಂಭಾಗ ಆಕಸ್ಮಿಕ ಬೆಂಕಿ ಕಂಡು ಬಂದಿದೆ.ಈ ಘಟಕ ಎರಡು ಎಕರೆ ಜಾಗದಲ್ಲಿದ್ದು, ಅತಿ ಹೆಚ್ಚು ಒಣಗಿದ ಮರಗಳಿವೆ.