ಪಟ್ಟಭದ್ರ ನಾಯಕರಿಂದ ಶಾಂತಿ ಕದಡುವ ಯತ್ನರಾಮನಗರ: ನಾವು ರಾಷ್ಟ್ರಕ್ಕೆ ಸಂವಿಧಾನ ನೀಡಿದ ಕುಲದಿಂದ ಬಂದವರು. ಕಾನೂನನ್ನು ಗೌರವಿಸುವ, ಶಾಂತಿ ಬಯಸುವವರು. ಪಟ್ಟಭದ್ರರೊಂದಿಗೆ ಸೇರಿರುವ ಕೆಲ ನಾಯಕರು ರಾಮನಗರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರು ಬದುಕಿರುವವರೆಗೆ ಅದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ - ಬಿಜೆಪಿ ನಾಯಕರ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.