ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ; ಶಾಸಕ ಎನ್.ಶ್ರೀನಿವಾಸ್ಮುಜರಾಯಿ ಇಲಾಖೆಯ ಬಿ ಗ್ರೇಡ್ ಶ್ರೇಣಿ ಹೊಂದಿರುವ ಮಹಿಮಾಪುರದ ದೇವಾಲಯಕ್ಕೆ ಸಾವಿರಾರು ಭಕ್ತರಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯಿದ್ದು ಶೀಘ್ರವಾಗಿ ನಮ್ಮ ತಾಲೂಕಿನ ಶಿವಗಂಗೆ, ಹಳೆ ನಿಜಗಲ್, ಬರದಿ ಬೆಟ್ಟ, ಮಹಿಮರಂಗನ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೊಳಪಡಿಸಿ ಅಭಿವೃದ್ಧಿಪಡಿಸಲು ಚಿಂತನೆ ಮಾಡಲಾಗಿದೆ.