ಗ್ರಾಮೀಣ ಭಾಗದಲ್ಲಿ ಜನಪದ ಸೊಗಡು ಕಣ್ಮರೆ: ಯೋಗೇಶ್ಚನ್ನಪಟ್ಟಣ: ಸಮಾಜದಲ್ಲಿ ಒಗ್ಗಟ್ಟು ಒಡೆದು ಸ್ವಾರ್ಥ, ಲೋಲಪತೆ ರಾರಾಜಿಸುತ್ತಿದ್ದು, ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಮರೆಯಾಗುತ್ತಿದೆ. ಸ್ನೇಹ ಸಂಬಂಧವನ್ನು ಬೆಸೆಯುತ್ತಿದ್ದ ಗ್ರಾಮೀಣ ಸೊಗಡು ಕಣ್ಮರೆಯಾಗುತ್ತಿದೆ ಎಂದು ಲೇಖಕ ಯೋಗೇಶ್ ಚಕ್ಕೆರೆ ಬೇಸರ ವ್ಯಕ್ತಪಡಿಸಿದರು.