ಅಭ್ಯರ್ಥಿಗಳ ಪಾಲಿಗೆ ಮಹಿಳಾ ಮತದಾರರೇ ನಿರ್ಣಾಯಕಈ ಉಪಚುನಾವಣೆಯಲ್ಲಿ ಒಟ್ಟು 19,181 ಮತದಾರರು ಇದ್ದಾರೆ. ಈ ಪೈಕಿ 7145 ಪುರುಷರಿದ್ದರೆ, 12035 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದ್ದಾರೆ. ಪುರುಷರಿಗಿಂತ 4890 ಮಹಿಳೆಯರು ಹೆಚ್ಚಿದ್ದು, ಅಭ್ಯರ್ಥಿಗಳ ಹಣೆ ಬರಹವನ್ನು ಮಹಿಳಾ ಮತದಾರರು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ.