ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ರೈತ ಸಂಘ ಒತ್ತಾಯ ಬಿತ್ತನೆ ಸಂದರ್ಭದಲ್ಲಿ ಬೀಜಗಳ ದರ ಹೆಚ್ಚಿಸಲಾಗಿದ್ದು, ಇದರಿಂದ ರೈತರು ಬಳಲು ವಂತಾಗಿದೆ. ವಿಶೇಷವಾಗಿ ಮೆಕ್ಕೆಜೋಳ ಬೀಜದ ದರ ಅತಿಯಾಗಿ ಹೆಚ್ಚಿಸಲಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳು ಕಳೆದ ವಷರ್ಕ್ಕಿಂತ ೪ ಕೆಜಿ ಪ್ಯಾಕೆಟ್ ದರವನ್ನು ₹೨೦೦-೩೦೦ ಹೆಚ್ಚುಮಾಡಿದೆ.