ತೈಲದರ ಏರಿಕೆ ಖಂಡಿಸಿ ರಸ್ತೆಗಿಳಿದ ಕಮಲ ಪಾಳಯಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ನಗರ ಬಿಜೆಪಿ ವತಿಯಿಂದ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಭದ್ರಾವತಿ , ಹೊಳೆಹೊನ್ನೂರು, ಹೊಸನಗರದಲ್ಲೂ ಪ್ರತಿಭಟನೆ ನಡೆಯಿತು.