ಅತಿಕ್ರಮಣ ರಸ್ತೆ ತೆರವು ಕಾರ್‍ಯಾಚರಣೆ ಯಶಸ್ವಿ: ದಸಂಸ ಹೋರಾಟಕ್ಕೆ ಕಡೆಗೂ ಫಲಭದ್ರಾವತಿ ತಾಲೂಕಿನ ಹೆಬ್ಬಂಡಿ ಗ್ರಾಮದಲ್ಲಿ ನಕಾಶೆಯಂತೆ ಹಿಂದೂ ರುದ್ರಭೂಮಿಗೆ ಸಂಪರ್ಕ ಹೊಂದಿದ್ದ, ಅತಿಕ್ರಮಿತ ರಸ್ತೆಯನ್ನು ತೆರವು ಗೊಳಿಸಿದ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಹಾಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.