ಸ್ವಾರ್ಥ ಬದಿಗೊತ್ತಿ ವೀರಶೈವ ಸಮಾಜ ಸದೃಢಗೊಳಿಸಿಶಿಕಾರಿಪುರ: ಸಮಾಜದ ಸಂಘಟನೆ ಕಷ್ಟಸಾಧ್ಯ, ಸಂಕುಚಿತ ಮನೋಭಾವ ಹಾಗೂ ಸ್ವಾರ್ಥ ಬದಿಗೊತ್ತಿ ವೀರಶೈವ ಸಮಾಜವನ್ನು ಸದೃಢಗೊಳಿಸಬೇಕಾಗಿದೆ. ಸ್ವಾರ್ಥ ಸಾಧನೆಗೆ ಸಂಘಟನೆ ದುರ್ಬಲಗೊಳಿಸದಂತೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಹೇಳಿದರು.