ಶಾಲಾ ಶಿಕ್ಷಣ ಮೀರಿ ಅರಿವು ಹೆಚ್ಚಿಸಿಕೊಳ್ಳಬೇಕುಶಾಲಾ ಶಿಕ್ಷಣದ ಆಚೆಗೆ ವಿದ್ಯಾರ್ಥಿಗಳು ಮತ್ತು ಸಮುದಾಯ, ಸಮಾಜ ಸೇವೆ ಪರಿಸರ ಕಾಳಜಿ ಸಹಬಾಳ್ವೆಯ ಜೀವನ, ಮಾನವೀಯ ಮೌಲ್ಯಗಳ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಹಾಮಂತ್ರಿ ಕಾಸರಗೋಡು ತಿಮ್ಮಣ್ಣನಾಯ್ಕ ವಂಶಸ್ಥ , ಹೊಗೆಒಡ್ಡಿ ಆಂಜನೇಯ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಅನಂತನಾಯ್ಕ ಹೇಳಿದರು.