ದೇಶಕ್ಕೆ ಅನ್ನ ನೀಡುವ ರೈತರನ್ನು ಗೌರವಿಸಿದೇಶಕ್ಕೆ ಅನ್ನ ನೀಡುವ ರೈತ, ದೇಶದ ಗಡಿ ಕಾಯುವ ಸೈನಿಕ ಇಬ್ಬರೂ ಸಹ ದೇಶದ ಎರಡು ಕಣ್ಣುಗಳಿದ್ದಂತೆ, ಇವರು ಇಲ್ಲದೆ ಹೋದರೇ ಜನರು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ, ರೈತರು ಮತ್ತು ಸೈನಿಕರನ್ನು ಎಲ್ಲರೂ ಗೌರವಿಸಿ ಎಂದು ಮಂಜುಶ್ರೀ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಪಿ.ಆರ್ ಮಂಜುನಾಥ್ ಹೇಳಿದರು.