ಕಾರ್ಪೊರೇಟ್ ಕಂಪನಿಗಳ ಹುನ್ನಾರದಿಂದ ಕನ್ನಡಕ್ಕೆ ಅಪಾಯ: ಹಿರಿಯ ಬರಹಗಾರ ನಾರಾಯಣಸ್ವಾಮಿಸರ್ವರನ್ನೂ ಒಗ್ಗೂಡಿಸುವ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕೊಡಗು, ಕಲ್ಯಾಣ ಕರ್ನಾಟಕ, ಕರಾವಳಿ ಪ್ರದೇಶ ಸ್ವತಂತ್ರ ರಾಜ್ಯ ಕೇಳುತ್ತಿವೆ. ಇವೆಲ್ಲ ಪ್ರದೇಶಗಳು ಒಗ್ಗಟ್ಟಾಗಿ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಕನ್ನಡ ಭಾಷೆ ಎಂಬುದು ಬದುಕುವುದನ್ನು ಕಲಿಸುವ ಜೀವನ ದೃಷ್ಟಿ.