ನಾಡಹಬ್ಬಗಳ ಹಿಂದೆ ಇದೆ ಒಂದೊಂದು ಇತಿಹಾಸ: ಎ.ನರಸಿಂಹಮೂರ್ತಿತುಮಕೂರಿನ ಎನ್.ಆರ್ ಕಾಲೋನಿಯ ಶ್ರೀದುರ್ಗಮ್ಮ, ಶ್ರೀಪೂಜಮ್ಮ. ಶ್ರೀದಾಳಮ್ಮ ಮತ್ತು ಶ್ರೀನಾಗಪ್ಪ ದೇವರಿಗೆ 9 ದಿನದ ನವರಾತ್ರಿ ಪೂಜೆ ನೆರವೇರಿಸಿ ಮೂಲ ದೇವಸ್ಥಾನದ ಆವರಣದಲ್ಲಿ ಶಮಿ ಪೂಜೆ ಮಾಡಿ ನಂತರ ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು.