ಮಧುಗಿರಿಯಲ್ಲಿ ನಿರಂತರ ಜಡಿ ಮಳೆಗೆ ಜನ, ಜಾನುವಾರು ಹೈರಾಣಮಧುಗಿರಿಯಲ್ಲಿ ವರುಣಾರ್ಭಟ ಮುಂದುವರಿದಿದ್ದು ರೈತರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರು ಕಂಗಲಾಗಿದ್ದಾರೆ. ಜನತೆ ಹೊರಗೆ ಬರಲಾರದೆ ಬಹುತೇಕ ಎಲ್ಲ ಕೃಷಿ ಚಟುವಟಿಕೆಗಳು, ಕೈ ಕಸುಬುಗಳು ದಿಢೀರನೇ ನಿಂತು ಹೋಗಿ ನಿತ್ಯದ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.