ಶನೈಶ್ಚರಸ್ವಾಮಿ ವಾರ್ಷಿಕೋತ್ಸವನಗರದ ಅಮರಜ್ಯೋತಿ ನಗರದಲ್ಲಿ ಜೈಷ್ಠಾದೇವಿ ಸಮೇತ ಶನೈಶ್ಚರಸ್ವಾಮಿ 14 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮೊದಲನೆಯ ಶ್ರಾವಣ ಮಾಸದ ಪ್ರಯುಕ್ತ ಶ್ರಾವಣ ಶನಿವಾರದ ಬೆಳಗ್ಗೆಯಿಂದ ದೇವಸ್ಥಾನದ ಸನ್ನಿಧಿಯಲ್ಲಿ ಗುರುಪ್ರಾರ್ಥನೆ, ಸಂಕಲ್ಪ, ಗಣಪತಿ ಪೂಜೆ, ನವಗ್ರಹ ಪೂಜೆ, ಕಲಶ ಸ್ಥಾಪನೆ, ಮಹಾಗಣಪತಿ ಹೋಮ, ದುರ್ಗಾ ಹೋಮ, ನವಗ್ರಹ ಹೋಮ ಮತ್ತು ಶನೈಶ್ಚರ ಹೋಮ ನಡೆಯಿತು.