12 ರಂದು ತುರುವೇಕೆರೆಯಲ್ಲಿ ಬೃಹತ್ ಪ್ರತಿಭಟನೆತುರುವೇಕೆರೆಯ ಕರ್ಣಾಟಕ ಬ್ಯಾಂಕ್‌ನವರು ರೈತರೊಬ್ಬರ ಸಾಲಕ್ಕಾಗಿ ಅಡವಿಟ್ಟ ಜಮೀನನ್ನು ಒಟಿಎಸ್‌ಗೆ ಅವಕಾಶ ನೀಡದೆ ಇ- ಟೆಂಡರ್ ಮೂಲಕ ಅತಿ ಕಡಿಮೆ ಬೆಲೆಗೆ ಹರಾಜು ಮಾಡಿ,ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಕ್ರಮವನ್ನು ವಿರೋಧಿಸಿ ಆಗಸ್ಟ 12 ರ ಸೋಮವಾರ ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.