ಸಮಸ್ಯೆಗಳನ್ನು ಪರಿಹರಿಸಲು ಯುವ ನಾಯಕರು ಮುಂದಾಗಿಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚು, ಸಮಸ್ಯೆಗಳು ಹೆಚ್ಚು ಆ ಸಮಸ್ಯೆಗಳನ್ನು ಪರಿಹರಿಸಲು ಯಾರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ಅಂತಹವರು ಮುಂದೆ ಬರಬೇಕು ಜನ ನಾಯಕರಾಗಬೇಕು. ಅಂತಹ ಕೆಲಸವನ್ನು ಅಬ್ದುಲ್ಲಾ ಖಾನ್ ಅವರು ಯುವ ನಾಯಕರಾಗಿ ಹಲವಾರು ಜನರಿಗೆ ಜನಸೇವೆ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.