ಶಿಕ್ಷಕರೆಂದರೆ ಬಡ ಮೇಷ್ಟ್ರುಗಳಲ್ಲ, ಆತ್ಮೀಯತೆಯುಳ್ಳ ಶ್ರೀಮಂತರು: ನಟಿ ವಿನಯಾ ಪ್ರಸಾದ್ ಅಭಿಪ್ರಾಯಶಿಕ್ಷಕರೆಂದರೆ ಬಡ ಮೇಷ್ಟ್ರುಗಳಲ್ಲ, ಶಿಕ್ಷಕರೆಂದರೆ ಆತ್ಮೀಯತೆ, ಹೃದಯ ವೈಶಾಲ್ಯ ಹಾಗೂ ಬುದ್ಧಿವಂತಿಕೆಯುಳ್ಳ ಶ್ರೀಮಂತರೆಂದು ಪರಿಗಣಿಸಬೇಕಿದೆ ಎಂದು ಖ್ಯಾತ ಕನ್ನಡ ಚಲನಚಿತ್ರ ನಟಿ ವಿನಯಾ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.