ಯೋಗಿ ನಾರೇಯಣ ಯತೀಂದ್ರರ ತತ್ವಗಳು ದೇಶದ ಪ್ರಗತಿಗೆ ಪೂರಕ: ಕೆ.ಎಸ್. ಸಿದ್ದಲಿಂಗಪ್ಪನಮ್ಮ ಮುಂದೆ ಸಾಧಕರಾಗಿ ಕಂಡು ಬರುವ ಅನೇಕರು ಬಡತನದಲ್ಲಿಯೇ ಹುಟ್ಟಿ, ಅನೇಕ ನೋವು, ನಲಿವುಗಳನ್ನು ಉಂಡು ಬೆಳೆದು, ಅದರಿಂದ ಹೊರಬರಲು ಸಾಧನೆಯ ಹಾದಿ ಹಿಡಿದವರಾಗಿದ್ದು, ಅಂತಹವರಲ್ಲಿ ನಾರಾಯಣ ಯತೀಂದ್ರರು ಒಬ್ಬರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.