ರೈತರು ಬೆಳೆದ ಹಸಿರು ಮೇವು ಖರೀದಿ; ಡೀಸಿ ಶುಭ ಕಲ್ಯಾಣ್ ಮಾಹಿತಿರೈತರಿಗೆ ಉಚಿತ ಮೇವಿನ ಬೀಜದ ಮಿನಿ ಕಿಟ್ಗಳನ್ನು ವಿತರಿಸಿ, ರೈತರು ಬೆಳೆದ ಹಸಿರು ಮೇವನ್ನು ಪ್ರತಿ ಟನ್ಗೆ 3000 ರು.ನಂತೆ ಎಸ್.ಡಿ.ಆರ್.ಎಫ್. ನಿಯಮಗಳನ್ವಯ ರೈತರಿಂದ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.