ವಿದ್ಯಾರ್ಥಿಗಳು ಧ್ಯಾನ-ಯೋಗದಿಂದ ಏಕಾಗ್ರತೆ ಸಾಧಿಸಿ: ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಹಂತದಲ್ಲಿಯೇ, ಮಾನವೀಯ ಮೌಲ್ಯ ಹಾಗೂ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು, ಸಾಧನೆಗೆ ಏಕಾಗ್ರತೆ, ಮನಸ್ಸು, ಉಸಿರು ಮುಖವಾಗಿದ್ದು ಯೋಗದಲ್ಲಿ ಸಾಧನೆಗೈದರೆ ಬದುಕು ಸಾರ್ಥಕವಾಗುತ್ತದೆ ಎಂದು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.