ಕನ್ನಡ ಹೋರಾಟಗಾರರನ್ನು ನಾವು ಮರೆಯುವಂತಿಲ್ಲ: ಅರುಣ್ ಕೃಷ್ಣಯ್ಯಕನ್ನಡ ಭಾಷೆಗಳನ್ನಾಡುವ ಜನರು ಒಂದೆಡೆ ತರಬೇಕೆಂಬ ಉದ್ದೇಶದಿಂದ ಆಲೂರು ವೆಂಕಟರಾವ್, ಹುುಲುಗೋಳು ನಾರಾಯಣರಾಯರ ನೇತೃತ್ವದಲ್ಲಿ ನಡೆದ ಕರ್ನಾಟಕ ಏಕೀಕರಣದ ಫಲವಾಗಿ ಇಂದು ನಾವೆಲ್ಲರೂ ಒಂದು ರಾಜ್ಯ, ಒಂದು ಭಾಷೆಯ ಅಡಿಯಲ್ಲಿ ಕೆಲಸ ಮಾಡುತಿದ್ದೇವೆ.