ಕೊಬ್ಬರಿ ಖರೀದಿ ನೋಂದಣಿ ಸರತಿಗೆ ಪಾದರಕ್ಷೆ ಇಟ್ಟ ರೈತರುಕಳೆದ ತಿಂಗಳು ನಾಫೆಡ್ ಖರೀದಿ ಕೇಂದ್ರದ ಮೂಲಕ ಕೊಬ್ಬರಿ ಖರೀದಿ ನೋಂದಣಿಯಲ್ಲಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆ ಸರ್ಕಾರ ಕೊಬ್ಬರಿ ಖರೀದಿಗೆ ಮರು ನೋಂದಣಿ ಸೋಮವಾರದಿಂದ ಪ್ರಾರಂಭಿಸಿದ್ದು, ರೈತರು ಹಾಗೂ ಮಹಿಳೆಯರು, ವಯೋವೃದ್ದರು, ಅಂಗವಿಕಲರು ಸಂಬಂಧಿಸಿದ ಎಪಿಎಂಸಿ ಆವರಣಗಳಲ್ಲಿ ಭಾನುವಾರ ಸಂಜೆಯಿಂದಲೇ ಜಮಾಯಿಸಿದ್ದಾರೆ.