ನರೇಗಾ ಬೆಂಬಲ: ಪರಿಸರ ರಕ್ಷಣೆಯತ್ತ ಹಳ್ಳಿಗರ ಹೆಜ್ಜೆಕಾರ್ಕಳದ ಸಾಮಾಜಿಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಗ್ರಾಮಸ್ಥರು ಶ್ರಮದಾನದಲ್ಲಿ ತೊಡಗಿದ್ದು, 150ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಕಾರ್ಯಾರಂಭವಾಗಿದೆ. ಅರಣ್ಯ ಇಲಾಖೆಯ ಸಸ್ಯಕ್ಷೇತ್ರ, ಕೂಡುಬೆಟ್ಟುನಿಂದ ಗುಣಮಟ್ಟದ ಸಸಿಗಳನ್ನು ಆರಿಸಿ ತರಲಾಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ನೆಡುವ ಕಾರ್ಯ ಪ್ರಗತಿಯಲ್ಲಿದೆ.