ಗ್ಯಾರೆಂಟಿ ಯೋಜನೆ ಬಗ್ಗೆ ಭರವಸೆ ಮೂಡುತ್ತಿದೆ: ಜಯಪ್ರಕಾಶ್ ಹೆಗ್ಡೆಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಬುಧವಾರ ಉಡುಪಿಯಲ್ಲಿ ಬಿರುಸಿನ ಮತಪ್ರಚಾರ ನಡೆಸಿದರು. ನಗರದ ಆಭರಣ ಡೈಮಂಡ್ಸ್, ಮಲಬಾಲ್ ಗೋಲ್ಡ್, ಸಾಯಿರಾಧ ಟಿವಿಎಸ್ ಮೋಟಾರ್ಸ್, ಬಾಳಿಗಾ ಪಿಷ್ ನೆಟ್ ಇತ್ಯಾದಿ ಸಂಸ್ಥೆಗಳಿಗೆ ತೆರಳಿ ಮತ ಯಾಚಿಸಿದರು.