ಗೋರಕ್ ಸಿಂಗ್ ವರದಿಯನ್ನು ಬಿಜೆಪಿ ಯಾಕೆ ಜಾರಿ ಮಾಡಿಲ್ಲ: ಜೆಪಿ ಹೆಗ್ಡೆ ಪ್ರಶ್ನೆಜೆಪಿ ಹೆಗ್ಡೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ಹೋಬಳಿಯ ಹರಿಹರಪುರ, ಕಿಗ್ಗಾ ಮುಂತಾದ ಕಡೆಗಳಲ್ಲಿ ಮತಪ್ರಚಾರ ನಡೆಸಿದರು. ಇದೇ ಸಂದರ್ಭದಲ್ಲಿ ಹೆಗ್ಡೆ ಅವರು ಕಿಗ್ಗಾ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.