ಕಾಪು ಕ್ಷೇತ್ರದಲ್ಲಿ ಜೆಪಿ ಹೆಗ್ಡೆ ಬಿರುಸಿನ ಮತಯಾತನೆಮೊದಲಿಗೆ ಕುಕ್ಕೆಹಳ್ಳಿಯ ಓಝೋನ್ ಕ್ಯಾಷ್ಯು ಇಂಡಸ್ಟ್ರಿ, ನಂತರ ಹಿರಿಯಡ್ಕದ ಮಹಾಲಸಾ ಎಕ್ಸ್ಪೋರ್ಟ್, ಮೆಸ್ಸಿಲಿ ಇಂಡಿಯಾ ಪ್ಯಾಕರ್ಸ್, ಹರಿಖಂಡಿಗೆಯ ಶಂಕರ್ ಕ್ಯಾಷ್ಯು ಇಂಡಸ್ಟ್ರಿ, ಅನ್ನಪೂರ್ಣ ಇಂಡಸ್ಟ್ರಿ, ಪೆರ್ಡೂರಿನ ಬುಕ್ಕಿಗುಡ್ಡೆಯ ಸಿಂಧೂ ಕ್ಯಾಷ್ಯು ಇಂಡಸ್ಟ್ರಿಗಳಿಗೆ ಭೇಟಿ ನೀಡಿದರು.