ಡಾ.ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಪ್ಯಾಕೇಜ್ಈ ಪ್ಯಾಕೇಜ್ಗಳು ಮೂಲಭೂತ ಆರೋಗ್ಯ ತಪಾಸಣೆ, ಪುರುಷರ ಸಮಗ್ರ ಆರೋಗ್ಯ ತಪಾಸಣೆ, ಮಹಿಳೆಯರ ಸಮಗ್ರ ಆರೋಗ್ಯ ತಪಾಸಣೆ, ಮಧುಮೇಹ ಆರೋಗ್ಯ ಪ್ಯಾಕೇಜ್ ಮತ್ತು ಹೃದಯ ಆರೋಗ್ಯ ಪ್ಯಾಕೇಜ್ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ಗಳು ಏ.8ರಿಂದ 30ರ ವರೆಗೆ ರಿಯಾಯಿತಿ ಶುಲ್ಕಗಳಲ್ಲಿ ಲಭ್ಯವಿವೆ.