ಯುಪಿಎಂಸಿ: ಎಕ್ಸ್ ಪ್ಲೋರಿಕಾ ಉತ್ಸವಕ್ಕೆ ಚಾಲನೆಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ, ಟ್ರಸರ್ ಹಂಟ್, ಹ್ಯಾಂಡ್ ಕ್ರಿಕೆಟ್, ಡಾರ್ಜ್ ಬಾಲ್, ಬೆಸ್ಟ್ ರೀಲ್ಸ್, ಬೆಸ್ಟ್ ಸೆಲ್ಫಿ, ಫ್ಲಾಶ್ ಮಾಬ್, ಪುಷ್ ಅಪ್ಸ್, ಕ್ವಿಜ್ ಮೊದಲಾದ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ವೈವಿಧ್ಯ ಹಾಗು ಸಂಗೀತಗಳು ಮೂಡಿಬಂದವು.