ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಿ: ಎಡಿಸಿ ಮಮತಾ ಜಿ.ಎಸ್.ಜಿಲ್ಲೆಯಲ್ಲಿ 7471 ಹುಡುಗರು ಹಾಗೂ 7860 ಹುಡುಗಿಯರು ಸೇರಿ ಒಟ್ಟು 14331 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ ಹೊಸದಾಗಿ 13,454, ಖಾಸಗಿ 233, ಖಾಸಗಿ ಪುನರಾವರ್ತಿತ 578 ಹಾಗೂ ರೆಗ್ಯೂಲರ್ ಪುನರಾವರ್ತಿತ 65 ವಿದ್ಯಾರ್ಥಿಗಳಾಗಿದ್ದಾರೆ.