ಪುತ್ತಿಗೆ ಪರ್ಯಾಯ: ಭಾರಿ ಹೊರೆಕಾಣಿಕೆ ಸಲ್ಲಿಕೆಪುತ್ತಿಗೆ ಪರ್ಯಾಯ ಮಹೋತ್ಸವ ಜ.18ರಂದು ನಡೆಯಲಿದ್ದು, ಮಲ್ಪೆ ಭಾಗದ ಮೊಗವೀರ ಸಮುದಾಯ, ಮಣಿಪಾಲ ಪರ್ಕಳ ಭಾಗದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯ ಮತ್ತು ಇತರ ಸಮುದಾಯದವರು ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು ಇತ್ಯಾದಿ ತರಕಾರಿಗಳನ್ನು ತಂದೊಪ್ಪಿಸಿದರು.