(ಪರ್ಯಾಯ ಪ್ರಧಾನ ಸುದ್ದಿ ಜೊತೆಗೆ) ಪುತ್ತಿಗೆ ಪರ್ಯಾಯ ಉತ್ಸವಕ್ಕೆ ವಿದೇಶಿ ಗಣ್ಯರುಉಡುಪಿ ಪರ್ಯಾಯ ಅನೇಕ ರೀತಿಗಳಿಂದ ಭಕ್ತಾಭಿಮಾನಿಗಳ ಗಮನ ಸೆಳೆಯುತ್ತಿದೆ. ಜ.18ರ ಉತ್ಸವಕ್ಕೆ ವಿದೇಶಿಯರು, ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಡಾ. ವಿಲಿಯಂ ಎಫ್. ವೆಂಡ್ಲಿ, ಜಪಾನ್ನ ರೆವರೆಂಡ್ ಕೊಶೂ ನಿವಾನೊ ಮತ್ತು ಆಸ್ಟ್ರೇಲಿಯಾದ ಮಾಜಿ ಸಚಿವ ಡ್ಯೂಕ್ ಡನೇಲನ್ ಅವರು ಪರ್ಯಾಯ ಮಹೋತ್ಸವಕ್ಕೆ ಆಗಮನ ಖಾತರಿಪಡಿಸಿದ್ದಾರೆ.