ಉಡುಪಿ: ಕೃಷ್ಣನಿಗೆ ಭಕ್ತರಿಂದ ಗೀತಾಲೇಖನ ಸಮರ್ಪಣೆ ಆರಂಭಶ್ರೀಗಳು ತಮ್ಮ ಪರ್ಯಾಯೋತ್ಸವಕ್ಕೆ ಮೊದಲು ಜಗತ್ತಿನಾದ್ಯಂತ ಭಗವದ್ಗೀತೆಯ ಪ್ರಚಾರ ಮತ್ತು ಜಾಗೃತಿಗಾಗಿ ಈ ಗೀತಾ ಲೇಖನ ಯಜ್ಞ ಯೋಜನೆಯನ್ನು ಘೋಷಿಸಿದ್ದರು. ತಮ್ಮ ಶಾಲಾ ಕಾಲೇಜು, ಸಂಘ ಸಂಸ್ಥೆಗಳ ಭೇಟಿ ಮತ್ತು ದೇಶವಿದೇಶ ಸಂಚಾರದ ಸಂದರ್ಭದಲ್ಲಿ ಈ ಗೀತಾ ಲೇಖನ ಪುಸ್ತಕಗಳನ್ನು ಆಸಕ್ತರಿಗೆ ವಿತರಿಸಿದ್ದರು.