ಭಟ್ಕಳ ಬೇಂಗ್ರೆಯಲ್ಲಿ 21ರಿಂದ ರಾಜ್ಯಮಟ್ಟದ ಮೀನುಗಾರಿಕಾ ದಿನಾಚರಣೆ, ಮತ್ಸ್ಯಮೇಳಭಟ್ಕಳದ ಬೇಂಗ್ರೆಯ ಗಾಲ್ಫ್ ಮೈದಾನದಲ್ಲಿ ನ. 21ರಿಮದ 23ರ ವರೆಗೆ ರಾಜ್ಯಮಟ್ಟದ ಮತ್ಸ್ಯ ಮೇಳದಲ್ಲಿ ರಾಜ್ಯ ಮತ್ತು ಕೇಂದ್ರ ಇಲಾಖೆಗಳ ಸುಮಾರು ೬೦ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ವೇರಿಯಂ ಮತ್ತು ಮೀನು ಕೃಷಿಗೆ ಅಗತ್ಯವಿರುವ ಪರಿಕರಗಳ ವಿತರಕರು, ಉತ್ಪನ್ನಗಳು ಮತ್ತು ಚಟುವಟಿಕೆಗಳ ಪ್ರದರ್ಶನ ನಡೆಯಲಿದೆ.