ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮನುಷ್ಯ ಪಿತೃ, ದೇವ, ಗುರು ಋಣದಿಂದ ಮುಕ್ತರಾಗಲಿ: ಡಾ. ಪ್ರೀತಿ ಭಂಡಾರಕರ
ಸಮಾಜದಲ್ಲಿ ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಜ್ಞಾನದ ವರ್ಗಾವಣೆಯನ್ನು ಮಾಡುವುದರ ಮೂಲಕ ಶಿಕ್ಷಕ ಸೇವೆಯಲ್ಲಿ ಸಂತೃಪ್ತಿ ಪಡೆಯಬೇಕು.
ನಿವೃತ್ತ ನೌಕರರ ವಿಚಾರಧಾರೆ ಸಮಾಜಕ್ಕೆ ಅಗತ್ಯ: ಶಾಸಕ ಭೀಮಣ್ಣ ನಾಯ್ಕ
ಪ್ರತಿ ವ್ಯಕ್ತಿ ಹಿರಿಯರನ್ನು ಗೌರವದಿಂದ ನೋಡಿದಾಗ ನಮಗೂ ಗೌರವ ಸಿಗುತ್ತದೆ. ಪ್ರಾಮಾಣಿಕತೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತದೆ.
ಮುಂಗಾರು ಮಳೆಗೆ ನಲುಗಿದ ಉತ್ತರ ಕನ್ನಡ
ಮುಂಗಾರು ಮಳೆಗೆ ಮನೆ, ಜಾನುವಾರು, ಗೃಹೋಪಯೋಗಿ ವಸ್ತು, ತೋಟಗಾರಿಕೆ, ಕೃಷಿ ಬೆಳೆಗಳು ಹಾನಿಗೊಳಗಾಗಿದೆ. ಒಟ್ಟೂ ೨೭೮ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ₹೩.೩೩ ಕೋಟಿ ಮೊತ್ತವಾಗಿದೆ.
ಶರನ್ನವರಾತ್ರಿ ವ್ರತದಿಂದ ಮನಸ್ಸಿಗೆ ಆನಂದ: ಸ್ವರ್ಣವಲ್ಲೀ ಶ್ರೀ
ಶರನ್ನವರಾತ್ರಿ ವ್ರತದ ಅನುಷ್ಠಾನದಲ್ಲಿ ಒಂದಿಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಕ್ರಮದಂತೆ ವ್ರತವನ್ನು ಆಚರಿಸಿದರೆ ಅದರಿಂದ ಯಾವುದೇ ನಷ್ಟ, ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ.
ಸರ್ಕಾರ ಮರಳು ಸಮಸ್ಯೆ ಬಗೆಹರಿಸಲಿ: ಸೂರಜ್ ನಾಯ್ಕ ಸೋನಿ ಆಗ್ರಹ
ಬಂದರು ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ಮರಳು ಸಂಗ್ರಹ ಮಾಡಿ ಅಲ್ಲಿಂದಲೇ ಮರಳು ತುಂಬಿದ ವಾಹನಕ್ಕೆ ಪಾಸ್ ಕೊಡುವಂತಾಗಬೇಕು.
ಮಾರ್ಸೆಲ್ ಡಿಸೋಜ್‌ಗೆ ಕೊಂಕಣಿ ಅಕಾಡೆಮಿ ಸಾಹಿತ್ಯ ಗೌರವ ಪ್ರಶಸ್ತಿ
ಕಲೆ ವಿಭಾಗದಲ್ಲಿ ಮುಂಬೈನ ಹ್ಯಾರಿ ಫರ್ನಾಂಡಿಸ್, ಜಾನಪದ ವಿಭಾಗದಲ್ಲಿ ಆಶೋಕ್ ದಾಮು ಕಾಸರಕೋಡ್ ಅವರಿಗೆ ನೀಡಲಾಗುವುದು.
ಶಿರಸಿಯ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಎಂದು ನಾಮಕರಣ ಮಾಡಲು ಆಗ್ರಹ
ಶಿರಸಿಯ ಹಳೆ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದರೆ ಸಮಾಜದಲ್ಲಿ ಉತ್ತಮ ಸಂದೇಶ ರವಾನೆಯಾಗುತ್ತದೆ.
ಶಿರಸಿಯಲ್ಲಿ ಅನುದಾನವಿಲ್ಲದೆ ರಸ್ತೆ ಅರೆಬರೆ, ಜನರ ಅನಾರೋಗ್ಯದ ಮೇಲೆ ಬರೆ
₹೧೨.೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಲೋಕೋಪಯೋಗಿ ಕೆಲಸವು ವಿಳಂಬವಾದ ಹಿನ್ನೆಲೆಯಲ್ಲಿ ಅರೆಬರೆ ಕಾಮಗಾರಿಯಾಗಿದೆ. ಇದು ರಸ್ತೆ ಅಧ್ವಾನಕ್ಕೆ ದಾರಿ ಮಾಡಿಕೊಟ್ಟಿದೆ.
ಉತ್ತರಕನ್ನಡಕ್ಕೆ ಪ್ರವಾಸಿಗರ ದಂಡು
ಜಿಲ್ಲೆ, ರಾಜ್ಯ ಒಂದೇ ಅಲ್ಲದೇ ಹೊರರಾಜ್ಯದ ಜನರು ಕೂಡ ಪ್ರವಾಸಿ ತಾಣಗಳತ್ತ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ ಆಗಮಿಸಿದ್ದರು.
ಅಪರಾಧಿಗಳ ರಕ್ಷಣೆ ಮಾಡುತ್ತಿರುವ ಕಾಂಗ್ರೆಸ್: ಕಾಗೇರಿ
ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆ ಬೆಳೆಸಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರವಿದೆ, ಆದರೆ ಆಡಳಿತ ಶೂನ್ಯವಾಗಿದೆ. ರಾಜಕೀಯ ದ್ವೇಷ, ಸೇಡಿನ ರಾಜಕಾರಣದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
< previous
1
...
172
173
174
175
176
177
178
179
180
...
455
next >
Top Stories
23 ನಿಮಿಷದಲ್ಲಿ ಪಾಕ್ ಫಿನಿಶ್!
ನೆರಳಿಗೆಂದು ಪಾಕ್ ಗಡಿ ದಾಟಿದ್ದ ಯೋಧ 21 ದಿನ ಬಳಿಕ ಬಿಡುಗಡೆ
ಐಪಿಎಲ್ ಪ್ಲೇ-ಆಫ್ ರೇಸ್‌ನಲ್ಲಿ 7 ತಂಡಗಳು!
ಕರ್ರೆಗುಟ್ಟ ಬೆಟ್ಟದಲ್ಲಿ 31 ನಕ್ಸಲರ ಹತ್ಯೆ : ಸಿಆರ್‌ಪಿಎಫ್ ಮಾಹಿತಿ
ಮೇ 15ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ