ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
17ರಿಂದ ಕುಮಟಾ ವೈಭವ
ಅ. ೧೭ರಂದು ಸಂಜೆ ೮.೩೦ಕ್ಕೆ ದಿ. ಲಿಂಗಪ್ಪ ನಾಯ್ಕ ವೇದಿಕೆಯಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೇಲೆಕೇರಿಯಲ್ಲಿ ಆತಂಕ ಹುಟ್ಟಿಸಿದ ಅಪ್ರಾಪ್ತರ ಬೈಕ್ ಸವಾರಿ
ಪ್ರಜ್ಞಾವಂತ ನಾಗರಿಕರು ವಾಹನ ಚಾಲನೆ ಮಾಡುವ ಮಕ್ಕಳ, ವಾಹನ ಸಹಿತ ನಂಬರ್ ಕಾಣುವ ರೀತಿಯಲ್ಲಿ ಫೋಟೋ ಅಥವಾ ವಿಡಿಯೋ ಮಾಡಿ 7259831070 ಅಥವಾ 8277988366 ನಂಬರಿಗೆ ಕಳುಹಿಸುವಂತೆ ವಿನಂತಿಸಿದೆ.
ಅರಣ್ಯಭೂಮಿ ಹಕ್ಕಿಗಾಗಿ ಹೋರಾಟ ಅಗತ್ಯ
ಒಂದೆಡೆ ಭೂಮಿ ಹಕ್ಕಿನಿಂದ ವಂಚಿತವಾಗುವ ಸಂದರ್ಭ ಅರಣ್ಯವಾಸಿಗಳಿಗೆ ಬಂದಿದೆ. ಇನ್ನೊಂದೆಡೆ ಕಸ್ತೂರಿರಂಗನ್ ವರದಿ ಜಾರಿಯಿಂದ ಅವರೆಲ್ಲರ ಬದುಕು ನಾಶವಾಗುವ ಆತಂಕ ಎದುರಾಗಿದೆ.
ದಾಂಡೇಲಿಯಲ್ಲಿ ಸಂಭ್ರಮದ ರಾಮಲೀಲೋತ್ಸವ
ಕಾರ್ಯಕ್ರಮದಲ್ಲಿ ೫೦ ಅಡಿ ಎತ್ತರದ ರಾವಣನ ಮೂರ್ತಿ ೪೬ ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಮೂರ್ತಿಗಳನ್ನು ಸಹಸ್ರಾರು ಜನರ ಸಮಾಗಮದೊಂದಿಗೆ ಸುಡಲಾಯಿತು.
ಗೋಕರ್ಣದಿಂದ ಸಾಮಾನ್ಯ ಬಸ್ ಸಂಚಾರ ಪುನರ್ ಆರಂಭಿಸಲು ಆಗ್ರಹ
ಇಲ್ಲಿಂದ ನೇರವಾಗಿ ಶಿರಸಿಗೆ ತೆರಳಲು ಯಾವುದೇ ಬಸ್ ಇಲ್ಲದೆ ಕುಮಟಾಕ್ಕೆ ಸಾಗಿ ಹೋಗಬೇಕಾಗಿದ್ದು, ಇದ್ದ ಒಂದು ಬಸ್‌ನ್ನು ರದ್ದುಗೊಳಿಸಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ.
ಶಿರಸಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ
ಮಂಗಳೂರು ಶಕ್ತಿನಗರದ ವಿಕ್ರಮ ವಿಕ್ಕಿ ದೇವದಾಸ್ ಶೆಟ್ಟಿ ಬಂಧಿತ ವ್ಯಕ್ತಿ.
ಕುಸಿದ ಕಾಳಿ ಸೇತುವೆಯ ಅವಶೇಷ ತೆರವಿಗೆ ಸಿದ್ಧತೆ
ನೀರಿನಲ್ಲಿ ಬಿದ್ದ ಸೇತುವೆಯ ಭಾಗ ಹಾಗೂ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಹೊರತೆಗೆಯಲು ಮುಂಬೈ ಮೂಲದ ಬಾರ್ಜ್ ತರಿಸಲಾಗಿದೆ.
ಕುಮಟಾ, ಹೊನ್ನಾವರದಲ್ಲಿ ಸಂಭ್ರಮದ ವಿಜಯದಶಮಿ
ಕುಮಟಾ, ಹೊನ್ನಾವರ ತಾಲೂಕಿನ ವಿವಿಧೆಡೆ ವಿಜಯದಶಮಿ ಹಾಗೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಳಗಳಲ್ಲಿ ಶನಿವಾರ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಜೋಯಿಡಾ ತಾಲೂಕಿನ ತೋಟದಲ್ಲೆಲ್ಲ ರೋಗಗಳ ಸಂತೆ
ಉತ್ತರ ಕನ್ನಡ ಜೋಯಿಡಾ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಹಾನಿಗೀಡಾಗುತ್ತಿವೆ. ಅಡಕೆಗೆ ಕೊಳೆರೋಗ ಬಂದರೆ ಕಾಳುಮೆಣಸು ರೋಗದಿಂದ ನಾಶವಾಗುತ್ತಿದೆ. ಮಳೆ ಬಂತೆಂದರೆ ಖುಷಿ ಪಡುವ ಜನ ಮಳೆ ಬಂತೆಂದರೆ ಬೆಚ್ಚಿ ಬೀಳುವಂತಾಗಿದೆ.
ಬಹು ನಿರೀಕ್ಷೆಯ ಮುರ್ಡೇಶ್ವರ-ತಿರುಪತಿ ರೈಲು ಆರಂಭ
ಹೊಸದಾಗಿ ಆರಂಭವಾದ ಮುರ್ಡೇಶ್ವರ ತಿರುಪತಿ ರೈಲಿಗೆ ಮುರ್ಡೇಶ್ವರದಲ್ಲಿ ಶನಿವಾರ ಹೂ ಮಾಲೆ ಹಾಕಿ, ಬಾಳೆಗಿಡ ಕಟ್ಟಿ ಪೂಜೆ ನೆರವೇರಿಸಲಾಯಿತು. ಭಟ್ಕಳದಲ್ಲಿ ರೈಲಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
< previous
1
...
173
174
175
176
177
178
179
180
181
...
455
next >
Top Stories
ಕದನ ವಿರಾಮ ದಿಢೀರ್ ನಿರ್ಧಾರ ಆಗಿರಲಿಕ್ಕಿಲ್ಲ! ಆಪರೇಷನ್ ಸಿಂದೂರ ಅತ್ಯಂತ ವಿನೂತನ ಕಾರ್‍ಯಾಚರಣೆ
23 ನಿಮಿಷದಲ್ಲಿ ಪಾಕ್ ಫಿನಿಶ್!
ನೆರಳಿಗೆಂದು ಪಾಕ್ ಗಡಿ ದಾಟಿದ್ದ ಯೋಧ 21 ದಿನ ಬಳಿಕ ಬಿಡುಗಡೆ
ಐಪಿಎಲ್ ಪ್ಲೇ-ಆಫ್ ರೇಸ್‌ನಲ್ಲಿ 7 ತಂಡಗಳು!
ಭಾರತದ ಶಸ್ತ್ರಾಸ್ತ್ರ ರಫ್ತು ₹23622 ಕೋಟಿಗೆ: ದಾಖಲೆ