ಯಕ್ಷಗಾನದಲ್ಲೂ ಮೇಳೈಸಿದ ಹೂವಿನ ಬಾಣದಂತೆ ಹಾಡುಶರನ್ನವರಾತ್ರಿ ಉತ್ಸದ ಪುಣ್ಯ ಕ್ಷೇತ್ರದಲ್ಲಿ ಪ್ರಾರಂಭವಾಗಿದ್ದು, ವಿವಿಧ ದೇವಿ ಮಂದಿರದಲ್ಲಿ ದೈವಿಕ ಕಾರ್ಯಕ್ರಮ, ಹಲವೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿದ ಶಾರದಾ ಮೂರ್ತಿ ಆರಧಾನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸುತ್ತಿದ್ದು, ಜನರನ್ನ ಆಕರ್ಷಿಸುತ್ತಿದೆ.