ಅಧಿಕಾರಿಗಳ ನಡೆಯಿಂದ ಬಾಂದಿ ಸಮುದಾಯಕ್ಕೆ ಸಮಸ್ಯೆ: ಕೃಷ್ಣಾನಂದ ಬಾಂದೇಕರ್ಅಧಿಕಾರಿಗಳ ಗೊಂದಲದಿಂದಾಗಿ ಬಾಂದಿ ಸಮುದಾಯದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಾತಿ ಗಣತಿ ಸೇರಿದಂತೆ ದಾಖಲೆಗಳಲ್ಲಿ ತಮ್ಮ ಜಾತಿಯನ್ನು ಬಾಂದಿ ಎಂದು ನಮೂದಿಸುವಂತೆ ಕಾರವಾರದಲ್ಲಿ ಕರೆ ನೀಡಿದ ಸಮುದಾಯದ ಮುಖಂಡರು, ಬಂಡಿ, ಬಂಧಿ ಎಂಬ ತಪ್ಪು ಪದಗಳ ಬಳಕೆಯಿಂದ ಗೊಂದಲ ಸೃಷ್ಟಿಯಾಗಿದೆ.