• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • uttara-kannada

uttara-kannada

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
2025ರ ಏ. 4ರಂದು ಇಟಗಿಯ ರಾಮೇಶ್ವರ ದೇವರ ಅಷ್ಟಬಂಧ: ಚಂದ್ರಶೇಖರ ಹೆಗಡೆ
ದೇವಾಲಯದಲ್ಲಿ ೨೦೨೫ರ ಏ. ೪ರಂದು ಅಷ್ಟಬಂಧ ಕಾರ್ಯಕ್ರಮ ಮತ್ತು ತನ್ನಿಮಿತ್ತ ೧೩ ದಿನಗಳ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಅಪಘಾತ: ಸವಾರರಿಬ್ಬರಿಗೆ ಗಾಯ
ಬೈಕ್ ಸವಾರ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿಯ ನಿವಾಸಿಗಳಾದ ವಿಷ್ಣು ತಂದೆ ಮಹಾದೇವ ಬಿರಾದಾರ(೨೫) ಹಾಗೂ ಹಿಂಬದಿ ಕುಳಿದ ಗುರುರಾಜ ಕಲ್ಲಪ್ಪ ಲೋಣಿ(೨೫) ಗಾಯಗೊಂಡವರಾಗಿದ್ದಾರೆ.
ಒಂದಾಗಿ ಬದುಕುವುದರಿಂದ ಸಮಾಜದಲ್ಲಿ ಅಭ್ಯುದಯ: ಬ್ರಹ್ಮಾನಂದ ಶ್ರೀ
ದ್ವೇಷ, ಅಸೂಯೆ, ಸಂಶಯ, ಸಿಟ್ಟು, ಸಿಡುಕು ಬಿಟ್ಟಾಗ ಮನಸ್ಸಿಗೆ ಆನಂದ ಸಿಗುತ್ತದೆ. ಸ್ವಾರ್ಥದಿಂದ ಭೇದಭಾವ ಉಂಟಾಗುತ್ತದೆ ಎಂದು ಬ್ರಹ್ಮಾನಂದ ಶ್ರೀಗಳು ತಿಳಿಸಿದರು.
ಕೃಷಿಕರು ಸುಭಿಕ್ಷರಾದರೆ ದೇಶದ ಪ್ರಗತಿ: ಶಿವರಾಮ ಹೆಬ್ಬಾರ
ಮಳೆ ಬರಲಿ ಬಿಡಲಿ, ಬೇಡ್ತಿ ಹೊಳೆಗೆ ನೀರು ಬಂದರೆ ತಾಲೂಕಿನ ಕೆರೆಗಳು ಭರ್ತಿಯಾಗುತ್ತವೆ. ಈಗಾಗಲೇ ಶೇ. ೭೫ರಷ್ಟು ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.
ಶಿರಸಿಯಲ್ಲಿ ಗಣೇಶೋತ್ಸವಕ್ಕೆ ಭಕ್ತರ ಭರ್ಜರಿ ತಯಾರಿ
ಗಣೇಶ ಚತುರ್ಥಿ ಹಬ್ಬದಲ್ಲಿ ವಿವಿಧ ರೀತಿಯ ವಿವಿಧ ಆಕಾರದ ಗಣಪತಿಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಭರ್ಜರಿಯಾಗಿ ಸಿಂಗರಿಸಿದ ವೇದಿಕೆಯಲ್ಲಿ ವಿರಾಜಮಾನವಾಗಿ ಕುಳಿತ ಗಣಪನನ್ನು ನೋಡಲು ದೂರದ ಊರುಗಳಿಂದಲೂ ಶಿರಸಿಗೆ ಜನರು ಬರುತ್ತಾರೆ.
ಉತ್ತರ ಕನ್ನಡ ಆನೆಕಾಲು ರೋಗಮುಕ್ತ ಜಿಲ್ಲೆ!
ಇದರಿಂದ ಆ ಪ್ರದೇಶದಲ್ಲಿನ ಮೈಕ್ರೋಫೈಲೇರಿಯಾ ಹೊಂದಿರುವ ವ್ಯಕ್ತಿಗಳ ದೇಹದಲ್ಲಿನ ಹುಳುಗಳನ್ನು ನಾಶಪಡಿಸುವ ಮೂಲಕ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪಿಸಲಾಗುತ್ತಿದೆ.
ತೆಂಗಿಗೆ ಇನ್ನೂ ಹೆಚ್ಚಿನ ಮಾನ್ಯತೆ ಸಿಗಲಿ: ವೆಂಕಟಾಚಲ ಭಟ್
೨೦೦೯ರಲ್ಲಿ ವಿಶ್ವ ತೆಂಗು ದಿನವನ್ನು ಏಷ್ಯಯನ್ ಫೆಸಿಪಿಕ್ ಕೋಕೊನಟ್ ಕಮ್ಯುನಿಟಿಯವರು ಪ್ರಥಮವಾಗಿ ಆಚರಿಸಿದರು. ಅಂದಿನಿಂದ ವಿಶ್ವ ತೆಂಗು ದಿನಾಚರಣೆ ಜಾರಿಗೆ ಬಂದಿದೆ.
ಶಿರಸಿ ಮಾರಿಕಾಂಬಾ ಜಾತ್ರೆ: ಹಣಕಾಸಿನ ಗೊಂದಲ ನಿವಾರಣೆಗೆ ತೀರ್ಮಾನ
ಕಳೆದ ಜಾತ್ರೆಗೆ ಪಾವತಿ ಮಾಡಿದ ಹಣಕ್ಕೆ ಶೇ. ೧೦ರಷ್ಟು ಹೆಚ್ಚಿಗೆ ಮಾತ್ರ ಪಡೆಯುವುದಕ್ಕೆ ಸರ್ವಾನುಮತದಿಂದ ಠರಾವನ್ನು ಶಿರಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾಡಲಾಯಿತು.
ಜೀವನದಲ್ಲಿ ಜ್ಯೋತಿಷ್ಯ ಪಾತ್ರ ಮಹತ್ವದ್ದು: ರಾಘವೇಶ್ವರ ಶ್ರೀ
ನಮ್ಮ ಪೂರ್ವಜರಲ್ಲಿ ಗ್ರಹಗತಿಗಳ ಪ್ರಜ್ಞೆ ಸದಾ ಇತ್ತು. ಈ ಪ್ರಜ್ಞೆ ಇದ್ದರೆ, ಪ್ರತಿ ಹಂತದಲ್ಲಿ ಅದು ನಮ್ಮ ನೆರವಿಗೆ ಬರುತ್ತದೆ.
9 ಬಾರಿ ಶಾಸಕನಾಗಲು ಜನರ ಆಶೀರ್ವಾದವೇ ಕಾರಣ: ಶಾಸಕ ದೇಶಪಾಂಡೆ
ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಹಾಗೂ ಮತದಾರರ ಆಶೀರ್ವಾದದ ಬಲದಿಂದ ನಾನು ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಅದಕ್ಕಾಗಿ ಚಿರಋಣಿ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
  • < previous
  • 1
  • ...
  • 209
  • 210
  • 211
  • 212
  • 213
  • 214
  • 215
  • 216
  • 217
  • ...
  • 457
  • next >
Top Stories
ಪಿಯುಸಿ ಮತ್ತೆ ಫೇಲಾಯ್ತಾ? ಜೂ.9ರಿಂದ ಮತ್ತೆ ಪ್ರಯತ್ನಿಸಿ
ಆಪರೇಷನ್‌ ಸಿಂದೂರ ನಿಲ್ಲಿಸಬಾರದಿತ್ತು : ಸಿಎಂ
ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ : ಮೇ 21ರವರೆಗೆ ಯೆಲ್ಲೋ ಅಲರ್ಟ್‌
ಬಳ್ಳಾರಿ ಬಿಜೆಪೀಲಿ ಈಗ ಘಟಾನುಘಟಿಗಳೇ ಇಲ್ಲಾರಿ!
ಎಸ್ಸಿ ಒಳಮೀಸಲು ಸಮೀಕ್ಷೆ 1 ವಾರ ವಿಸ್ತರಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved