ಎನ್‌ಡಿಆರ್‌ಎಫ್‌ನಿಂದ 13 ಕುಟುಂಬಗಳ ರಕ್ಷಣೆಎನ್ಡಿಆರ್ಎಫ್ ರಕ್ಷಣೆ ಮಾಡಿದ ಮಂಕಿ ಪಪಂ ವ್ಯಾಪ್ತಿಯ ಗುಂದ, ಚಿಟ್ಟಿಹಿತ್ಲ, ದೇವದಳ್ಳಿಯ ನೆರೆಪೀಡಿತ ಪ್ರದೇಶದಲ್ಲಿ ಗಣೇಶ ನಾಯ್ಕ, ಹೊನ್ನಪ್ಪ ನಾಯ್ಕ, ರಮೇಶ ನಾಯ್ಕ ಮತ್ತಿತರ 13 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.