ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವರುಣನ ಆರ್ಭಟಕ್ಕೆ ಹಲವೆಡೆ ಹಾನಿ
ಕಾರವಾರದಲ್ಲಿ ರಾತ್ರಿ ಆಗಾಗ ಬಿರುಸಿನಿಂದ ಮಳೆಯಾಗಿದೆ. ಮಧ್ಯಾಹ್ನದ ವರೆಗೂ ತುಂತುರು ಮಳೆಯಾಗಿದ್ದರೆ ಬಳಿಕ ಹನಿ ಕಡಿದಿತ್ತು.
ತುಂಬಿದ ಗಟಾರ ಸ್ವಚ್ಛ ಮಾಡುವುದು ಯಾವಾಗ?
ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಗರದ ವ್ಯಾಪ್ತಿಯಲ್ಲಿನ ಎಲ್ಲ ವಾರ್ಡ್‌ಗಳಲ್ಲಿಯೂ ಬರಸಾತ್ ಕಾಮಗಾರಿಯ ಮೂಲಕ ರಸ್ತೆಯ ಇಕ್ಕೆಲ, ಗಟಾರ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕಿತ್ತು.
ಮನಸ್ಸಿನ ನಿಯಂತ್ರಣಕ್ಕೆ ಧ್ಯಾನ ಅತ್ಯಗತ್ಯ: ವಿಠ್ಠಲದಾಸ ಕಾಮತ್
ಇರುವುದರಲ್ಲೇ ಸಂತೋಷ ಪಡುವುದು ಜೀವನದ ಯಶಸ್ಸಿನ ಗುಟ್ಟು.
ಗಂಗಾವಳಿ ಸೇತುವೆ ಮಣ್ಣು ಕುಸಿತ
ಮಣ್ಣು ತುಂಬಿದ ಜಾಗದ ಸುತ್ತ ಗೋಡೆ ಅಥವಾ ಪಿಚ್ಚಿಂಗ್ ನಿರ್ಮಿಸದೆ ಬಿಟ್ಟ ಪರಿಣಾಮ ಈ ಆವಾಂತರವಾಗಿದೆ. ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಎಗರಿಸುತ್ತಿದ್ದ ಶಂಕೆ, 8 ಜನರ ಬಂಧನ
ವಿಜಯಪುರದಿಂದ ಬರುತ್ತಿದ್ದ ಈ ೮ ಜನ ಆರೋಪಿಗಳ ತಂಡ ಈ ಹಿಂದೆ ಕುಮಟಾದ ಹಲವೆಡೆ ಎರಡು ತಂಡಗಳಾಗಿ ಹಲವು ಚಿನ್ನಾಭರಣ ಅಂಗಡಿಗಳಲ್ಲಿ ಅನುಮಾನಾಸ್ಪದವಾಗಿ ವರ್ತಿಸಿದ್ದು ಆಭರಣ ಎಗರಿಸಲು ಯತ್ನ ಮಾಡಿದ್ದರು.
ಮಳೆಗಾಲ ಆರಂಭವಾದರೂ ಆಗದ ಗಟಾರ ಸ್ವಚ್ಛತೆ
ಬೇಗ ಗ್ರಾಮಾಂತರ ಭಾಗದಲ್ಲಿ ಗಟಾರ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕಾಗಿದೆ. ವರ್ಷಂಪ್ರತಿ ಮಳೆಗಾಲದ ಪೂರ್ವದಲ್ಲೇ ಗಟಾರ ಸ್ವಚ್ಛತೆ ಆದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಭಟ್ಕಳದಲ್ಲಿ ದಿನವಿಡೀ ಮಳೆ: ತಗ್ಗು ಪ್ರದೇಶ ಜಲಾವೃತ
ವ್ಯಾಪಕ ಮಳೆಗೆ ಎಲ್ಲೆಲ್ಲೂ ನೀರು ಎನ್ನುವಂತಾಗಿತ್ತು.
ಪರಿಸರ ಹಾಳಾದರೆ ಮನುಕುಲವೇ ನಾಶ: ಎಸ್.ಬಿ. ಹೂಗಾರ
ಪರಿಸರವನ್ನು ತಾಯಿಯಂತೆ ಪ್ರೀತಿಸಿ ಮತ್ತು ತಂದೆಯಂತೆ ಗೌರವಿಸಿದಾಗ ಮಾತ್ರ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ: ಡಾ. ವೈಶಾಲಿ
ಜನರು ಉಚಿತವಾಗಿ ಸಿಗುವ ಚಿಕಿತ್ಸೆಗಾಗಿ ಮಾಹಿತಿ ಕೊರತೆಯಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಾಲದ ಹೊರೆ ಸಿಲುಕುತ್ತಿ ದ್ದಾರೆ. ಇದನ್ನು ಬದಲಾಯಿಸಲು ಇಂಥ ಶಿಬಿರಗಳ ಮೂಲಕ ಪ್ರಯತ್ನಿಸಲಾಗಿದೆ.
ಪರಿಸರ ಹಾನಿಯಿಂದ ದೇಶಕ್ಕೇ ಹೊಡೆತ: ಜಿ. ಲೋಹಿತ್
ಪರಿಸರ ನಾಶ ಹೀಗೆಯೇ ಮುಂದುವರಿದರೆ ೧೯೫೦ರ ಹೊತ್ತಿಗೆ ಭೂಮಿಯ ಶೇ. ೭೫ರಷ್ಟು ಮರುಭೂಮಿಯಾಗಲಿದೆ.
< previous
1
...
286
287
288
289
290
291
292
293
294
...
454
next >
Top Stories
ಪಾಕಿಸ್ತಾನವೀಗ ಒಂಟಿ, ಮುಸ್ಲಿಂ ದೇಶಗಳ ಬೆಂಬಲವೂ ಇಲ್ಲ!
ಮಿಸ್ರಿ, ಪುತ್ರಿ ವಿರುದ್ಧದ ಟೀಕೆಗೆ ಭಾರೀ ಆಕ್ರೋಶ
ಕದನ ಕಾಲದಲ್ಲಿ ಅಧಿಕಾರಿಗಳಿಗೆ ನೆರವಾಗಿದ್ದ ಈ ರಹಸ್ಯ ಕೈಪಿಡಿ!
ಟ್ರಂಪ್‌ಗೆ ಕತಾರ್‌ನಿಂದ ₹3400 ಕೋಟಿ ಮೌಲ್ಯದ ವಿಮಾನ ಗಿಫ್ಟ್
ಆತ್ಮನಿರ್ಭರ ಭಾರತದ ಸೇನಾ ಶಕ್ತಿಯ ಅನಾವರಣ