ಬಿಸಿಲು ಬವಣೆಯಿಂದ ಜೋಯಿಡಾದಲ್ಲಿ ಜನ, ಜಾನುವಾರುಗಳು ಹೈರಾಣುಜೋಯಿಡಾ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಬಿಸಿಲ ಬವಣೆಯಿಂದ ಜನ, ಜಾನುವಾರುಗಳು ಹೈರಾಣಾಗಿವೆ. ತಡೆಯಲು ಸಾಧ್ಯವಿಲ್ಲದ ಬಿಸಿಲು, 25 ಡಿಗ್ರಿಯಿಂದ 28 ಡಿಗ್ರಿ ವರೆಗೆ ಇರುವ ತಾಪಮಾನ 38ರಿಂದ 40 ಡಿಗ್ರಿಗೆ ಏರಿಕೆ ಕಂಡಿದೆ. ಇದು ತಾಲೂಕಿನ ಇತಿಹಾಸದಲ್ಲಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.