ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಉಳುವರೆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆ ಸಿಕ್ಕಿದ್ದು ಬರೀ ₹1.20 ಲಕ್ಷ!
ಗುಡ್ಡ ದುರಂತದಿಂದ ಪೂರ್ತಿ ಕುಸಿದ ಉಳುವರೆ ಗ್ರಾಮದ 5 ಮನೆಗಳಿಗೆ ತಲಾ ₹1.20 ಲಕ್ಷಗಳಂತೆ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗಿದೆ.
ಐಆರ್‌ಬಿಯಿಂದ ಸಾವಿರಾರು ಜನ ಬಲಿಯಾದರೂ ತುಟಿ ಬಿಚ್ಚದ ಬಿಜೆಪಿಗರು: ಸಚಿವ ಮಂಕಾಳ ವೈದ್ಯ
ಐಆರ್‌ಬಿ ಮಾಲೀಕ ಬಿಜೆಪಿಯವರೇ. ಆದರೂ ಅದನ್ನು ಬದಿಗಿಟ್ಟು ಜನರ ಸಲುವಾಗಿ ಪಕ್ಷಾತೀತವಾಗಿ ಹೋರಾಡಬೇಕಿದೆ. ಇಲ್ಲವಾದಲ್ಲಿ ಜನ ಕ್ಷಮಿಸುವುದಿಲ್ಲ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.
ಮೋಹ ತೊರೆದರೆ ಮಾತ್ರ ಶೋಕದಿಂದ ಬಿಡುಗಡೆ: ಸ್ವರ್ಣವಲ್ಲೀ ಶ್ರೀ
ನಮ್ಮ ಶರೀರ, ನಮ್ಮ ಆಸ್ತಿ, ನಮ್ಮ ಮನೆಯ ಬಗ್ಗೆ ಮಮಕಾರ ಇವೆಲ್ಲದಕ್ಕೂ ನಮ್ಮಲ್ಲಿ ಅಡಗಿ ಕುಳಿತಿರುವ ಮೋಹವೇ ಕಾರಣ. ಯಾವ ವಿಷಯದಲ್ಲಿ, ಯಾರಿಗೆ ಮಮಕಾರ ಇಲ್ಲವೋ ಅಲ್ಲಿ ದುಃಖ ಆಗುವುದಿಲ್ಲ.
ಕರ್ತವ್ಯನಿರತ ಪೌರಕಾರ್ಮಿಕನಿಗೆ ಹೃದಯಾಘಾತ
ಲಕ್ಷ್ಮಣ ಹರಿಜನ ಅವರು ಸೋಮವಾರ ಬೆಳಗ್ಗೆ ಎಂದಿನಂತೆ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವುದರೊಳಗೆ ಮೃತಪಟ್ಟಿದ್ದರು.
ನಿರಂತರ ಮಳೆ, ಗುಡ್ಡ ಕುಸಿತ, ಹೆದ್ದಾರಿಗಳು ಬಂದ್, ಪ್ರಾಕೃತಿಕ ವಿಕೋಪ : ಭಣಗುಡುತ್ತಿರುವ ಪ್ರವಾಸಿ ತಾಣಗಳು
ನಿರಂತರ ಮಳೆ, ಗುಡ್ಡ ಕುಸಿತದ ಭೀಕರತೆ, ಬಂದ್ ಆದ ಹೆದ್ದಾರಿಗಳು, ಮನೆಗಳ ಕುಸಿತ, ಪ್ರವಾಹ ಹೀಗೆ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿತು.
ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸಿದರೆ ಹೋರಾಟ: ಶಾಂತಾರಾಮ ನಾಯಕ
ಶಿರೂರು ಮತ್ತು ವಯನಾಡ್ ಭೂಕುಸಿತವನ್ನು ಉದಾಹರಿಸಿ ಅತಿಕ್ರಮಣ ತೆರವಿಗೆ ಆದೇಶಿಸಿದ್ದಾರೆ. ಆದರೆ ಬಡ ಅತಿಕ್ರಮಣದಾರರ ಸಾಗುವಳಿಯಿಂದ ಭೂಕುಸಿತವಾಗಿಲ್ಲ. ಬೃಹತ್ ಕಂಪನಿಗಳ ಕಾಮಗಾರಿಗಳಿಂದ ಈ ಘಟನೆ ನಡೆದಿರುವುದು.
ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವ ಆದೇಶಕ್ಕೆ ರವೀಂದ್ರ ನಾಯ್ಕ ಆಕ್ಷೇಪ
ಭಟ್ಕಳದಲ್ಲಿ ಪಟ್ಟಣದಲ್ಲಿ ಅರಣ್ಯ ವಾಸಿಗಳ ಸಮಸ್ಯೆಗಳನ್ನು ರವೀಂದ್ರ ನಾಯ್ಕ ಆಲಿಸಿದರು.
ಸುರಿದ ಭಾರೀ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರೀ ಹೊಡೆತ : ಮೊಳಕ್ಕೆ ₹200 ಗಡಿ ದಾಟಿದ ಭಟ್ಕಳ ಮಲ್ಲಿಗೆ
ಪ್ರಸ್ತುತ ಮಲ್ಲಿಗೆಗೆ ಇಷ್ಟೊಂದು ದರ ಏರಿಕೆಯಾದರೂ ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರೀ ಹೊಡೆತ ಬಿದ್ದಿದೆ.
ಶರಾವತಿಯು ನದಿ ಪಾತ್ರದ ಸಾವಿರಾರು ರೈತರ ಜೀವನಾಡಿ : ರಾಜಧಾನಿ ಬೆಂಗಳೂರಿಗೆ ಒಯ್ಯಲು ವಿರೋಧ
ಶರಾವತಿಯು ನದಿಪಾತ್ರದ ಸಾವಿರಾರು ರೈತರ ಜೀವನಾಡಿಯಾಗಿದೆ. 8ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ ಇಲ್ಲಿನ ಸಾವಿರಾರು ರೈತರ ಭೂಮಿಗೆ ನೀರುಣಿಸುತ್ತಿದೆ.
ಶಾಶ್ವತವಾಗಿ ನೆರವಿಗೆ ಬರುವುದು ಧರ್ಮ ಮಾತ್ರ: ರಾಘವೇಶ್ವರ ಶ್ರೀ
ಶಾಪಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾವ ಶಾಪ ಕೂಡಾ ಕೆಟ್ಟದಲ್ಲ; ಅದು ಒಳ್ಳೆಯದಕ್ಕೆ ಮುನ್ಸೂಚನೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.
< previous
1
...
321
322
323
324
325
326
327
328
329
...
547
next >
Top Stories
ನನಗೆ ಏಡ್ಸ್ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್ ನಾಯ್ಕ್
ದೇಶದ ಭದ್ರತೆಗೆ ಬಲ ನೀಡುವ ಬೈರಾಬಿ-ಸೈರಾಂಗ್ ರೈಲು ಮಾರ್ಗ
ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ-ಸೈರಾಂಗ್ ರೈಲು ಮಾರ್ಗ ಉದ್ಘಾಟನೆ
ಬಿಪಿಎಲ್ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ