ಯಕ್ಷಗಾನ ಕೇಂದ್ರ ನಡೆಸುವುದು ಸಾಹಸ ಕಾರ್ಯ: ಎ.ಪಿ. ಫಾಟಕ್ಸುಬ್ರಹ್ಮಣ್ಯ ಧಾರೇಶ್ವರರು ಆಗಿನ ಕಾಲದಲ್ಲಿ ಡೇರೆ ಮೇಳದ ಏಳಿಗೆಗೆ ಅನುಕೂಲವಾಗುವ ಹಾಗೆ ಅನೇಕ ಹೊಸ ಪ್ರಸಂಗಗಳನ್ನು ಆಡಿಸಿ ಗೆದ್ದವರು. ಇದೀಗ ಅವರ ನಿಧನದಿಂದ ಒಂದು ನಿರ್ವಾತ ಸೃಷ್ಟಿಯಾಗಿದೆ ಎಂದು ಖ್ಯಾತ ಮದ್ದಲೆ ವಾದಕ, ಗುರು ಎ.ಪಿ. ಫಾಟಕ್ ತಿಳಿಸಿದರು.